ಅದ್ಭುತ ಮಹಿಳೆ
Submitted By: ರಾಜೇಶ ಬ. ಯರಗಟ್ಟಿ
----------------------------------
ಮಹಿಳೆಯಾಗಿ ಮಮತೆಯ ತಾಯಿಯಾಗಿ ನಾನು ಕಾಡಿದಾಗ ಕಾಲ್ಪನಿಕ ಗುಮ್ಮನ ಕರೆದು ಹೆದರಿಸಿದರು ಊಟ ಬಡಿಸಿ ಉಣಿಸುವವಳೆ ನನ್ನ ಅಮ್ಮ ನೀನು ಎಂತಹ ಕರುಣಾಮಯಿ ಮಹಿಳೆಯಮ್ಮ ಮಮತೆಯ ಬಂಧನದಲ್ಲಿ ಮಮಕಾರ ಮಹಿಳೆಯು ನೀನು ನಿನ್ನ ಸರಿಸಮ ಅಲ್ಲ ನಾವು ವಿಶ್ವದಲ್ಲಿ ವಿಸ್ಮಯ ನೀನು ನನ್ನ ದೇವತೆ ನೀನು ನಾನು ನೋಡಿಲ್ಲ ದೇವತೆಯನ್ನು ಪೂಜಿಸುವೆನು ನಿನ್ನನ್ನು ದೇವತೆ ಎಂದು ನಾನು ಪೂಜಿಸಬಹುದಲ್ಲವೇ ಆ ಕರುಣಾಮಯಿಯನ್ನು ನಾವು ಮಮತೆಯ ಭೂಷಿಣಿ ಮಹೋನ್ನತ ಕರುಣಾಮಯಿ ಭೂಮಿತಾಯಿ ನಿ ಸಕಲವೂ ನಿನ್ನೊಡಲಲ್ಲಿ ನಾವೆಲ್ಲರೂ ಒಂದು ದಿನ ನಿನ್ನ ಮಡಿಲಲ್ಲಿ ಇಂತಹ ಮಹೋನ್ನತ ಅದ್ಭುತ ಮಹಿಳೆಯು ನೀನು ಯಾವ ಕವಿಗೂ ಕಲ್ಪನೆಗೂ ಸಿಗದವಳು ನೀನು, ನಿನ್ನನ್ನು ಸ್ವರ್ಗದ ಸೃಷ್ಟಿ ಎನ್ನಲೇ ನಾನು ನಾನು ಎಂತಹ ಅದ್ಭುತ ಮಹಿಳೆ ನೀನು
----------------------------------
Reg ID: HF25-5280
Please Note - You can vote only Once. If you have already voted - the voting will be disabled automatically by the system.