ತುಸು ಸಂಜೆಯಾಗಲಿ ಬಿಡು
Submitted By: RAJESH GULAB NAYAK
----------------------------------
ತುಸು ಸಂಜೆಯಾಗಲಿ ಬಿಡು ........ ನೀಲಿ ಮುಗಿಲಲಿ ತುಸು ಕೆಂಪೇರಲಿ ಬಿಡು ಭಾನು ಬಾ ನಿನಾಚೆ ಮರೆಯಾಗಲು ಬಿಡು ಒಂಚೂರು........... ಹಕ್ಕಿ ಗುಡಿಗೆ ಮರಳಲಿ ಬಿಡು...... ನಿನ್ನ ಸೇರುವ ತವಕ ನನ್ನ ಲೂ ಅಡಗಿದೆ .. ತುಸು ಸಂಜೆಯಾಗಲು ಬಿಡು ... ಕಾತುರವ ಬಿಡು....... ಕಾದಿರುವೆ ಕನಸಿನೂರಿನ ..... ಕಡಲ ತಡಿಯಲಿ....... ಹೊಂಗೆ ಮರದಡಿಯಲಿ ....... ತುಸು ಸಂಜೆಯಾಗಲಿ ಬಿಡು . ಕಾವ್ಯ ರಸ ನೆತ್ತಿಗೇರಿ..... ಮದವೇರಲು ಬಿಡು...... ಕನಸಿನೂರಿನ ಕಾವ್ಯ ಕನ್ನಿಕೆ .....
----------------------------------
Reg ID: HF25-5297
Please Note - You can vote only Once. If you have already voted - the voting will be disabled automatically by the system.