Submission 2361

ಬಾಯಾರಿದೆ......

Submitted By: ಮಂಜುನಾಥ ರಾಠೋಡ

----------------------------------

ಕೆಂಡದ ಮಳೆಯೊಂದು ಧೋವೆಂದು ಸುರಿಯತೊಡಗಿದೆ . ನಿನ್ನಯ ಸುರಿಮಳೆಯು . ಕಾಣದಾದರು ನಯನಗಳಿಗೆ ...... ಅರಿವಾಗಲು ತಡವಿಲ್ಲ. ನಿನ್ನಯ ಈ ಆರ್ಭಟದ ನರ್ತನ . ನೆತ್ತಿ ಸುಡುತಿರಲು . ದೇಹ ಬಳಲಿದೆ ........ ನೆರಳ ಹುಡುಕಿ ಹೊರಟರೆ .. ಬೆಂಬತ್ತಿದೆ... ಮತ್ತೆ ಮತ್ತೆ ಹಿಂದೆ..... ಹಿಂದೆ....... ನನ್ನಯ ಈ ನೆರಳು ಭಯದಿಂದ ತಾನು ಬಳಲಿ....... ನಿನ್ನಯ ಈ ಆರ್ಭಟದ ನರ್ತನ.

----------------------------------

Reg ID: HF25-5299

Please Note - You can vote only Once. If you have already voted - the voting will be disabled automatically by the system.

1
Votes
176
Views
1 Year
Since posted

VOTING Closed on Nov 30, 2025!

Scroll to Top