ನಿನ್ನ ವರ್ಣನೆ!!
Submitted By: Rajesh Nayak
----------------------------------
ಈ ಪ್ರಕೃತಿಯ ಮಡಿಲಲ್ಲಿ.. ಹಸಿರಿನ ವಾತಾವರಣದಲ್ಲಿ ಶಾಶ್ವದ ಉಸಿರಿನಲ್ಲಿ..ನೀ ಕಂಡೆ! ಈ ಹೃದಯದ ಮನಸಿನಲ್ಲಿ... ತಾಪದ ಶಾಖದಲ್ಲಿ.. ಮನಸಿನ ಹಾದಿ ಹಿಡಿದು...ನೀ ಬಂದೆ! ಈ ಜೀವನದ ಪಯಣದಲ್ಲಿ... ಯಾವುದೇ ಅಡಚಣೆ ಇಲ್ಲದೆ.. ಸುಖಕರವಾದ ಪ್ರಯಾಣವನ್ನು ..ನೀ ಮಾಡಿದೆ! ನಿನ್ನ ಹೆಜ್ಜೆಯ ಗುರುತನ್ನು ಕಂಡು ನಿನ್ನನು ಹುಡುಕುತಾ..ಅಲೆದಾಡುತಾ ನಿನ್ನ ದಾರಿಯನ್ನು ಕಂಡು...ನಾ ಬಂದೆ! ಈ ಜೀವನದ ಹಾದಿಯಲ್ಲಿ ನಿನ್ನನು ನೋಡಿ ಎಲ್ಲವನ್ನು ತ್ಯಜಿಸಿ _ತ್ಯಾಗಿಸಿ ಹೊಸದಾಗಿ...ನಾ ಕಲಿತೆ!
----------------------------------
Reg ID: HF25-5349
Please Note - You can vote only Once. If you have already voted - the voting will be disabled automatically by the system.