ಹೇಗೆಂದು ಬಣ್ಣಿಸಲಿ ನಿಮ್ಮಿ ಹೊನಲು
Submitted By: Madhu j Katenahalli
----------------------------------
ಮುಗಿಲೆದ್ದ ಚಂದಿರನ ಹೊಳಪಂತೆ ನಕ್ಷತ್ರ ಮಿನುಗುವ ತಾರೆಗಳಂತೆ ಆಕಾಶವೇ ಸೊಬಗನ್ನು ಸೂಸುವ ಇಬ್ಬನಿಯಂತೆ ಹನಿ ಹನಿ ಇಬ್ಬನಿ ಸೋಕಿದಂತೆ ಆನಂದಮಯ ಮಂದಾರ ಪುಷ್ಪ ಅರಳಿದಂತೆ ಸೂರ್ಯನ ಕಿರಣಗಳು ಬೆಳಕನ್ನು ಚೆಲ್ಲುವಂತೆ ಜೀವದಿಂದ ಜೀವಕ್ಕೇ ಮನಮೋಹಕ ಮಲ್ಲಿಗೆಯಂತೆ ಕರ್ಮೊಡವೇ ಮಿಂಚಿ ಹೋದಂತೆ ಸಾಧನೆಯ ಸಾರವು ತುಂಬಿ ಹರಿವಂತೆ ಗುರುವಾಗಿ ನಿಂತು ಜಗವನ್ನೇ ಬೆಳಗಿಸುವ ಮುನ್ನುಡಿಯಂತೆ ನಿಮಗೇ ಹೇಗೆಂದು ಬಣ್ಣಿಸಲಿ ನಿಮ್ಮಿ ಹೊನಲು
----------------------------------
Reg ID: HF25-5350
Please Note - You can vote only Once. If you have already voted - the voting will be disabled automatically by the system.