ತಾಯಿಯ ಮಮತೆ
Submitted By: Ram Kumar
----------------------------------
ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದಕಿ ನನ್ನವ್ವ ಹಗಲಿರುಳು ಎನ್ನದೆ ತನ್ನ ಕಷ್ಟವ ಮರೆತು ನನ್ನನು ಪೋಷಿಸಿದಕಿ ನನ್ನ ಹೆತ್ತವ್ವ ತವರಿನ ಸಿರಿತನ ವೈಭೋಗ ಮರೆತು ತನ್ನ ಕಂದಮ್ಮನ ಪ್ರೀತಿ ಎಲ್ಲದಕ್ಕೂ ಮಿಗಿಲು ಎಂದು ಸಾಕಿದಕಿ ನನವ್ವ ತನ್ನ ಮಗುವು ಕಷ್ಟದಲ್ಲಿದರೆ ಧಾವಿಸಿ ಬರುವಳು ನನ್ನಮ್ಮ ಅಕ್ಕರೆ ಪ್ರೀತಿ ತೋರಿಸಿ ನೋವ ಖುಷಿಯಲ್ಲಿ ಜೊತೆ ಇರವುವಳು ನನ್ನವ್ವ ತಾಯಿಯ ಮಮತೆಗೆ ಎಂದಿಗೂ ಕೊನೆಯಿಲ್ಲ ತಾಯಿಯಿಲ್ಲದೇ ಈ ಜೀವವೇ ಇಲ್ಲ ಅವಳೇ ನನ್ನ ಹೆತ್ತವ್ವ
----------------------------------
Reg ID: HF25-5361
Please Note - You can vote only Once. If you have already voted - the voting will be disabled automatically by the system.