ಅವತ್ತು ಇವತ್ತು
Submitted By: Rajesh D Hunashal
----------------------------------
ಅವತ್ತು ಅಮ್ಮ ತಿನಿಸುತ್ತಿದ್ದಳು ಕೈ ತುತ್ತು ಇವತ್ತು ತಿನ್ನುತ್ತಿದ್ದೇವೆ ಸ್ವಿಗ್ಗಿ ತುತ್ತು | ಅವತ್ತು ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದೆವು ಇವತ್ತು ಕುಟುಂಬದವರೆಲ್ಲ ವಾಟ್ಸಾಪ್ನಲ್ಲಿ ಕಾಲ ಕಳೆಯುತ್ತಿದ್ದೆವು| ಅವತ್ತು ದೇವಸ್ಥಾನದಲ್ಲಿ ಸೇವಿಸ್ತಿದ್ದು ತೀರ್ಥ ಇವತ್ತು ಬಾರದಲ್ಲಿ ಸೇವಿಸ್ತಿದ್ದು ಬಾರ್-ತೀರ್ಥ | ಅವತ್ತು ಹಬ್ಬದ ದಿನದಲ್ಲಿ ತಿನ್ನುತ್ತಿದ್ದೆವು ಎಲೆ ಅಡಿಕೆ ಇವತ್ತು ದಿನಾಲು ತಿನ್ನುತ್ತಿದ್ದೆವೆ ಗುಟ್ಕಾ-ಮಸಾಲಾ| ಅವತ್ತು ಮೈದಾನದಲ್ಲಿ ಆಟ ಇವತ್ತು ಇಸ್ಟಾಗ್ರಾಂ ನಲ್ಲಿ ನೋಟ| ಅವತ್ತು ಓದುತ್ತಿದ್ದು ಗ್ರಂಥಾಲಯದಲ್ಲಿ ಬುಕ್ಕು ಇವತ್ತು ಓದುತ್ತಿದ್ದು ಸಾಹಿತ್ಯಗಳಿಲ್ಲದ ವಿಕಿಪಿಡಿಯಾದಲ್ಲಿ | ಅವತ್ತು ನೋಡುತ್ತಿದ್ದೇವು ಸಪ್ನ ಬುಕ್ಕು ಇವತ್ತು ಸವಿಯುತ್ತಿದ್ದೇವೆ ಹೊಸ ಹೊಸ ಸಪ್ನ ಬುಕ್ಕುಗಳು|
----------------------------------
Reg ID: HF25-5363
Please Note - You can vote only Once. If you have already voted - the voting will be disabled automatically by the system.